27/06/2022
ಆತ್ಮೀಯರೇ,
ನಿಮ್ಮ ನೆಚ್ಚಿನ ‘ಪೆಟ್ ಪ್ರಾರಡೈಸ್’ ಅಂಗಡಿ ಪ್ರಾಣಿಪ್ರಿಯರಿಗೆಲ್ಲ ಚಿರಪರಿಚಿತ. ಕಳೆದ ಎರಡು ವರ್ಷಗಳಿಂದ ಸಾಕುಪ್ರಾಣಿಗಳಾದ ಶ್ವಾನ, ಬೆಕ್ಕುಗಳಿಗೆ ಅಗತ್ಯವಾದ ಮಲ್ಟಿ ಬ್ರ್ಯಾಂಡೆಡ್‌ನ ಫುಡ್, ಟಾಯ್ಸ್, ಟ್ರೀಟ್ಸ್ ಹಾಗೂ ವೈವಿಧ್ಯಮಯ ಆಕ್ಸೆಸ್ಸರೀಸ್‌ಗಳನ್ನು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಒದಗಿಸುತ್ತಾ ಗ್ರಾಹಕರ ನೆಚ್ಚಿನ ಆಯ್ಕೆಯಾಗಿದೆ.
ಎರಡು ವರ್ಷಗಳಿಂದ ನಮ್ಮನ್ನು ಹರಿಸಿದ ಗ್ರಾಹಕಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸುವ ಸುಸಮಯ ಇದು. ನಮ್ಮ ‘ಪೆಟ್ ಪ್ರಾರಡೈಸ್’ನ 2ನೇ ವರ್ಷದ ವಾರ್ಷಿಕೋತ್ಸವವನ್ನು ನಿಮ್ಮೊಂದಿಗೆ ಆಚರಿಸಲು ನಾವು ಉತ್ಸುಕರಾಗಿದ್ದೇವೆ. ಈ ಶುಭ ಗಳಿಗೆಯಲ್ಲಿ ನಿಮ್ಮ ಪ್ರೀತಿ, ಶುಭ ಹಾರೈಕೆ ಸದಾ ನಮ್ಮೊಂದಿಗೆ ಇರಲಿ ಎಂದು ಆಶಿಸುತ್ತೇವೆ.
ನಮ್ಮ ವಾರ್ಷಿಕೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಲು ನಿಮಗೆ ಆತ್ಮೀಯ ಆಮಂತ್ರಣ...ಬನ್ನಿ ನಮ್ಮೊಂದಿಗೆ ಸಂಭ್ರಮದಲ್ಲಿ ಪಾಲ್ಗೊಳ್ಳಿ..
ಧನ್ಯವಾದಗೊಳೊಂದಿಗೆ...‘ಪೆಟ್ ಪ್ರಾರಡೈಸ್’, ನಿಜಲಿಂಗಪ್ಪ ಲೇಜೌಟ್, ದಾವಣಗೆರೆ
ದಿನಾಂಕ: ಜೂನ್ 28, ಸಮಯ: ಬೆಳಿಗ್ಗೆ 10ಕ್ಕೆ
#ᴅᴀᴠᴀɴɢᴇʀᴇ # 💪🏻