23/06/2020
ರೈತರಿಗೆ ಮಾಹಿತಿಗಾಗಿ..
1000 ಮರಿಗಳನ್ನು 10×10 ಜಾಗದಲ್ಲಿ
ಬ್ರೂಡಿಂಗ್ ಮಾಡುವ ವಿಧಾನ...
ಈಗಾಗಲೇ ತಿಳಿಸಿರುವಂತೆಯೇ 02/07/2020 ರಂದು Hatching ಪ್ರಕ್ರಿಯೆ ನಡೆಯುತ್ತಿದ್ದು 02/07/2020 ರಂದು ಮುಂಗಡ ಬುಕ್ಕಿಂಗ್ ಮಾಡಿದ ಸಾಕಾಣಿಕಾ ರೈತರಿಗೆ ನೇರವಾಗಿ "A"ಗ್ರೇಡ್ ಮಲೆನಾಡು ನಾಟಿಕೋಳಿ ತಳಿಯ ಮರಿಗಳನ್ನು ಹಸ್ತಾಂತರಿಸಲಾಗುವುದು..
ಆಸಕ್ತ ಸಾಕಾಣಿಕಾ ರೈತರು ಬುಕ್ಕಿಂಗ್ ಮಾಡಲು ಸಂಪರ್ಕಿಸಿ
+91 8050700727
ಧನ್ಯವಾದಗಳೊಂದಿಗೆ
ಮಲೆನಾಡು ನಾಟಿಕೋಳಿ ಕೇಂದ್ರ ಶಿವಮೊಗ್ಗ