Vistara Krishi

Vistara Krishi Contact information, map and directions, contact form, opening hours, services, ratings, photos, videos and announcements from Vistara Krishi, No 1, 2nd & 4th floor, The New Indian express building, Block 2 & 3, Queens Road. Bangalore, Bangalore.

ವಿಸ್ತಾರ ಕೃಷಿ – ಕೃಷಿಯಲ್ಲಿ ಸಾಧನೆ ಮಾಡಿರುವ ಪ್ರಗತಿಪರ ಕೃಷಿಕರು, ವಿನೂತನವಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತಿರುವವರು, ಅಪರೂಪದ ಬೆಳೆಗಳು, ಹೆಚ್ಚು ಆದಾಯ ತಂದುಕೊಡುವ ವಾಣಿಜ್ಯ ಬೆಳೆಗಳು, ಕೃಷಿಗೆ ಪೂರಕವಾದ ಉದ್ಯೋಗಗಳು, ಹೈನುಗಾರಿಕೆ, ಜೇನು ಸಾಕಾಣಿಕೆ, ಕುರಿ, ಮೇಕೆ, ಕೋಳಿ ಸಾಕಾಣಿಕೆ, ಪುಷ್ಪ ಕೃಷಿ, ಅರಣ್ಯ ಕೃಷಿ ಕುರಿತು ಸಂಪೂರ್ಣವಾದ ವಿವರ ಒದಗಿಸುವುದು. ಆ ಮೂಲಕ ಕೃಷಿಯೂ ಲಾಭದಾಯಕವಾದುದು, ಹೆಚ್ಚು ಆದಾಯ ತಂದುಕೊಡುವ ಬೆಳೆ ಬೆಳೆದರೆ ರೈತರು ಲಕ್ಷ ಲಕ್ಷ ಆದಾಯ ಗಳಿಸಲ

ು ಇರುವ ಸಾಧ್ಯತೆಗಳ ಕುರಿತು ಮಾಹಿತಿ ಒದಗಿಸುವುದು ವಿಸ್ತಾರ ಕೃಷಿಯ ಉದ್ದೇಶ. Vistara Krishi Providing complete details on progressive farmers who have achieved success in agriculture, adopting innovative technology, rare crops, high income cash crops, agriculture ancillary jobs, dairy farming, bee farming, sheep, goat, poultry farming, floriculture, forestry. Thus agriculture is also profitable, the purpose of the Vistara Krishi is to provide information about the possibilities of farmers earning lakhs of income if they grow more income-generating crops.

12/08/2024

Mixed Farming | ಕೋಳಿ ಸಾಕಾಣಿಕೆಗೆ ಈ ನಿಯಮ ಪಾಲಿಸಿದ್ರೆ ಲಕ್ಷ ಲಕ್ಷ ಲಾಭ ಗ್ಯಾರಂಟಿ | Farming Ideas | Agriculture | Vistara Krishi

06/08/2024

Rain Water Harvesting |ಇಂಟರ್ ಲಾಕ್ ಸಿಸ್ಟಮ್‌ನಿಂದ ಬಾವಿ ಬತ್ತಿಹೋಗುತ್ತಿದ್ಯಾ? ಇಲ್ಲಿದೆ ಪರಿಹಾರ |Water Harvest | Rain Water Harvest Installation | Vistara Krishi

01/08/2024

ಪಪ್ಪಾಯಿ ಕೃಷಿ ಮಾಡುವುದು ಹೇಗೆ? ಯಾವ ತಳಿ ಉತ್ತಮ?

28/07/2024

Schemes announced for agriculture sector in budget | Union Budget 2023-24 | Agriculture Sector | Nirmala Sitharaman | Vistara Krishi

22/07/2024

ಹನಿ ನೀರಾವರಿ ಇಲ್ಲಿದೆ 'ಸಮೃದ್ಧ' ದಾರಿ..! | Terrace Gardening Tips And Ideas In Kannada | Garden Farming


19/07/2024

ಸಮಗ್ರ ಕೃಷಿ ಲಾಭ ಹೇಗೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್!




ಹೆಚ್ಚಿನ ಮಾಹಿತಿಗಾಗಿ -
ಸುಜಾತಾ ಪಾಟೀಲ್
99862 34535

ನಾಡಿನ ರೈತರ ಭರವಸೆಯಾದ ವಿಸ್ತಾರ ಕೃಷಿ ಯೂಟ್ಯೂಬ್ ಚಾನಲ್‌ನಲ್ಲಿ ಈಗ ಐವತ್ತು ಸಾವಿರ ಸದಸ್ಯರು. ರೈತರ ಪರ ಕಾಳಜಿಗೆ ಧನ್ಯವಾದಗಳು. ಪ್ರೀತಿ ಹೀಗೆಯೇ...
18/07/2024

ನಾಡಿನ ರೈತರ ಭರವಸೆಯಾದ ವಿಸ್ತಾರ ಕೃಷಿ ಯೂಟ್ಯೂಬ್ ಚಾನಲ್‌ನಲ್ಲಿ ಈಗ ಐವತ್ತು ಸಾವಿರ ಸದಸ್ಯರು. ರೈತರ ಪರ ಕಾಳಜಿಗೆ ಧನ್ಯವಾದಗಳು. ಪ್ರೀತಿ ಹೀಗೆಯೇ ಮುಂದುವರಿಯಲಿ

11/07/2024

ಸಮಗ್ರ ಕೃಷಿಯಲ್ಲಿ ಲಾಭ ಮಾತ್ರ ನೋ ಲಾಸ್‌!

06/07/2024

ನಿಂಬೆ ಗಿಡಗಳಿಂದ ಎಷ್ಟು ವರ್ಷ ಇಳುವರಿ ಪಡೆಯಬಹುದು ಗೊತ್ತಾ?

04/07/2024

ಕಡಿಮೆ ವೆಚ್ಚದಲ್ಲಿ ನೇರಳೆ ಕೃಷಿ ಮಾಡಿ, ಉತ್ತಮ ಆದಾಯ ಗಳಿಸಿ!

02/07/2024

ಬೂದು ಕುಂಬಳಕಾಯಿ ಕೃಷಿಗೆ ಖರ್ಚು ಎಷ್ಟು ಆಗುತ್ತೆ ಗೊತ್ತಾ?

30/06/2024

ಟೊಮೇಟೊ ಬೆಳೆಯಲ್ಲಿ ಭರ್ಜರಿ ಲಾಭ ಮಾಡಬೇಕಾ? ಈ ರೈತನ ಮಾತು ಕೇಳಿ!


Address

No 1, 2nd & 4th Floor, The New Indian Express Building, Block 2 & 3, Queens Road. Bangalore
Bangalore

Alerts

Be the first to know and let us send you an email when Vistara Krishi posts news and promotions. Your email address will not be used for any other purpose, and you can unsubscribe at any time.

Contact The Business

Send a message to Vistara Krishi:

Share